ದೇವಾಲಯದ ಬಗ್ಗೆ:
ತಮಿಳುನಾಡಿನ ತಿರುಚನೂರ್ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಛತ್ರವಿದ್ದು, ಇದನ್ನು ಕರ್ನಾಟಕ ಸರ್ಕಾರವು ರಾಜ್ಯದಿಂದ ಶ್ರೀ ಕ್ಷೇತ್ರಕ್ಕೆ ಹೋಗುವ ಯಾತ್ರಾರ್ಥಿಗಳಿಗೆ ತಂಗಲು ಮತ್ತು ಇತರ ಸೇವೆಗಳನ್ನು ನೀಡುವ ಮೂಲಕ ಸಹಾಯ ಮಾಡಲು ನಿರ್ಮಿಸಿದೆ. ಈ ಕೊಠಡಿಗಳಲ್ಲಿ ಮಾಂಸ ಸೇವನೆ, ಮದ್ಯ ಸೇವನೆ ಹಾಗೂ ಅಕ್ರಮ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ.
ಅಡ್ರೆಸ್: ನ.513 ,ಸಿಸಲಿ ಪುಷ್ಪಮ್ ರೋಡ್,ಗೋಲ್ಡನ್ ಜೋರ್ಜ್ ನಗರ,ಮೂಗಪ್ಪಯ್ಯರ್ ಈಸ್ಟ್,ಚೆನ್ನೈ,ತಮಿಳುನಾಡು